ಜೆಇಇ, ಸಿಇಟಿ ಪರೀಕ್ಷೆಯಲ್ಲಿ ಅನೀಶ್ ನಾಯ್ಕ್ ಸಾಧನೆ, ಅರ್ಜುನ ವಿಜ್ಞಾನ ಪಿಯು ಕಾಲೇಜು, ಬಾಲ ಮಂದಿರ ಶಾಲೆಯಿಂದ ಸನ್ಮಾನ
ಕಾರವಾರ: ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸುವ ಜೆಇಇ ಹಾಗೂ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯಲ್ಲಿ ಅತ್ಯುತ್ತಮ ರ್ಯಾಂಕ್ ಗಳಿಸಿ ಗಮನಾರ್ಹ ಸಾಧನೆ ಮಾಡಿದ ವಿದ್ಯಾರ್ಥಿ ಅನೀಶ್ ನಾಯ್ಕ್ ಅವರನ್ನು ಧಾರವಾಡ ಅರ್ಜುನ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ, ಕಾರವಾರ ಬಾಲ ಮಂದಿರ ಪ್ರೌಢಶಾಲೆ ಆಶ್ರಯದಲ್ಲಿ ಸನ್ಮಾನಿಸಲಾಯಿತು. ಅನೀಶ್ ನಾಯ್ಕ್ ದ್ವಿತೀಯ ಪಿಯುಸಿಯಲ್ಲಿ ಶೇ 96 ಅಂಕ ಗಳಿಸಿದ್ದು, ಜೆಇಇ ಮೇನ್ಸ್‌ನಲ್ಲಿ 99.56 ಪರ್ಸೆಂಟೈಲ್, ಜೆಇಇ ಅಡ್ವಾನ್ಸ್‌ನಲ್ಲಿ 5,809ನೇ ರ‍್ಯಾಂಕ್ ಹಾಗೂ ಕರ್ನಾಟಕ ಸಿಇಟಿಯಲ್ಲಿ 892ನೇ ರ್ಯಾಂಕ್ […]
Continue Reading