Giridhar Salian: ಜಾವಲಿನ್ ಹಿಡಿದು ಗೆಲುವಿನೆಡೆಗೆ ಗಿರಿಧರ್ ಸಾಲಿಯಾನ್, ಇಂದು ವಿಶ್ವ ವೇದಿಕೆಯಲ್ಲಿ ಪದಕಗಳ ಬೇಟೆ
ಮಂಗಳೂರು: ಕ್ರೀಡಾಂಗಣದಲ್ಲಿ ಓಡಿ, ಜಿಗಿದು ಗೆಲ್ಲಬೇಕೆಂಬ ಕನಸು ಕಂಡಿದ್ದ ಗಿರಿಧರ್ ಸಾಲಿಯಾನ್ ಅವರ ಬದುಕಿನಲ್ಲಿ ಒಂದು ಗಾಯ ಎಲ್ಲವನ್ನೂ ಬದಲಿಸಿತ್ತು. ಕಬಡ್ಡಿ ಆಡುವ ವೇಳೆ ಸಂಭವಿಸಿದ ಅಪಘಾತದಲ್ಲಿ ಕಾಲಿನ ಒಂದಲ್ಲ, ಮೂರು ಮೂಳೆಗಳು ಮುರಿದವು. ಕ್ರೀಡೆಯಿಂದ ದೂರ ಉಳಿಯಬೇಕೆಂಬ ವೈದ್ಯರ ಸಲಹೆ ಅವರ ಮುಂದಿನ ಹಾದಿಯನ್ನು ಕತ್ತಲೆಯಾಗಿಸಿತ್ತು. ಆದರೆ, ಕ್ರೀಡಾಪಟುವಿನ ಮನಸ್ಸಿನಲ್ಲಿದ್ದ ಗೆಲ್ಲುವ ಹಂಬಲ ಮಾತ್ರ ಮುರಿಯಲಿಲ್ಲ. ಉದ್ದ ಜಿಗಿತ ಮತ್ತು ಎತ್ತರ ಜಿಗಿತದಲ್ಲಿ ಶಾಲಾ ದಿನಗಳಿಂದಲೇ ಸಾಧನೆ ಮಾಡುತ್ತಿದ್ದ ಗಿರಿಧರ್, ಗಾಯದ ಬಳಿಕ ಜಿಗಿತದ ಕ್ರೀಡೆಗಳಿಂದ […]
Continue Reading