ಲೇಡಿಗೋಷನ್ ಆಸ್ಪತ್ರೆಗೆ ಶುದ್ಧೀಕೃತ ಜಲ ಪೂರಣ ಉಪಕರಣ ಕೊಡುಗೆ, ಮಹಿಳೆಯರ ಸ್ವಾಸ್ಥ್ಯ ಆರೋಗ್ಯಕ್ಕೆ ಸಹಕಾರಿ: ಡಾ. ದುರ್ಗಾಪ್ರಸಾದ್
ಮಂಗಳೂರು: ಆರೋಗ್ಯ ಸೇವೆ ಪಡೆಯಲು ಲೇಡಿಗೋಷನ್ ಆಸ್ಪತ್ರೆಗೆ ಆಗಮಿಸುವ ಮಹಿಳೆಯರಿಗೆ ಶುದ್ಧ ಕುಡಿಯುವ ನೀರು ಲಭ್ಯವಾಗುವಂತೆ ಸಮಾಜ ಸೇವಾ ಚಿಂತಕ ಗೆಳೆಯರ ಬಳಗದ ಬೆಸ್ಟ್ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶುದ್ಧೀಕೃತ ಜಲ ಪೂರಣ ಉಪಕರಣವನ್ನು ಕೊಡುಗೆಯಾಗಿ ನೀಡಲಾಯಿತು. ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ಅಳವಡಿಸಲಾಗಿರುವ ಸುಮಾರು 80 ಲೀಟರ್ ಸಾಮರ್ಥ್ಯದ ತ್ರಿ-ಇನ್-ಒನ್ ಶುದ್ಧೀಕೃತ ಜಲ ಮರುಪೂರಣ ಉಪಕರಣವನ್ನು ಸಾರ್ವಜನಿಕರ ಬಳಕೆಗೆ ಸಮರ್ಪಿಸಲಾಯಿತು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಎಂ.ಆರ್ ಅವರು ಮಾತನಾಡಿ, ಇಂತಹ ಕ್ರಿಯಾತ್ಮಕ ಹಾಗೂ […]
Continue Reading