ಮಂಗಳೂರಿನಲ್ಲಿ ಪೆಪ್ಸಿಕೋ ಅಡ್ರಿನಾಲಿನ್ ರಶ್ ಎನರ್ಜಿ ಡ್ರಿಂಕ್ ಬಿಡುಗಡೆ, ಪ್ಯಾಶನ್ ರಶ್ , ಕ್ಲಾಸಿಕ್ ರಶ್ ಫ್ಲೇವರ್
ಮಂಗಳೂರು:ಜಾಗತಿಕವಾಗಿ ಜನಪ್ರಿಯವಾಗಿರುವ ತನ್ನ ಪ್ರೀಮಿಯಂ ಎನರ್ಜಿ ಡ್ರಿಂಕ್ ಬ್ರ್ಯಾಂಡ್ ‘ಅಡ್ರಿನಾಲಿನ್ ರಶ್’ ಅನ್ನು ಪೆಪ್ಸಿಕೋ ಇಂಡಿಯಾ ಮಂಗಳೂರಿನಲ್ಲಿ ಬಿಡುಗಡೆ ಮಾಡಿದೆ. ಪ್ಯಾಶನ್ ರಶ್ ಮತ್ತು ಕ್ಲಾಸಿಕ್ ರಶ್ ಎಂಬ ಎರಡು ಫ್ಲೇವರ್‌ಗಳಲ್ಲಿ ಲಭ್ಯವಿರುವ ಈ ಎನರ್ಜಿ ಡ್ರಿಂಕ್‌ಗೆ ರೂ.60 ದರ ನಿಗದಿಪಡಿಸಲಾಗಿದೆ. ಯುವಜನರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ ಎಂದು ಕಂಪನಿ ತಿಳಿಸಿದೆ. ಭಾರತದಲ್ಲಿ ಎನರ್ಜಿ ಡ್ರಿಂಕ್ ವಿಭಾಗ ವೇಗವಾಗಿ ಬೆಳೆಯುತ್ತಿದ್ದು, ಗ್ರಾಹಕರ ಆಕಾಂಕ್ಷೆಗಳಿಗೆ ತಕ್ಕ ಉತ್ಪನ್ನಗಳನ್ನು ಒದಗಿಸುವ ಉದ್ದೇಶದಿಂದ ಅಡ್ರಿನಾಲಿನ್ ರಶ್ ಪರಿಚಯಿಸಲಾಗಿದೆ […]
Continue Reading