ಕೊಳವೆ ಕಾಮಗಾರಿ, ವಿವಿಧೆಡೆ ಮೂರು ದಿನ ನೀರು ಪೂರೈಕೆ ಸ್ಥಗಿತ; ಕಮಿಷನರ್ ಜಗದೀಶ್
ಕಾರವಾರ: ಇಲ್ಲಿನ ನಗರಸಭೆಯ ವ್ಯಾಪ್ತಿಯ ನೀರು ಸರಬರಾಜು ಮಾಡುವ ಜೋನ್ 2 ರ ಪ್ರದೇಶದ 300 ಎಂಎಂ ನೀರಿನ ಮುಖ್ಯ ಕೊಳವೆ ಒಡೆದ ಪರಿಣಾಮ ಜೂನ್ 4 ರಿಂದ 7ರವರೆಗೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ನಗರಸಭೆಯ ಕಮಿಷನರ್ ಜಗದೀಶ್ ಬಿ. ಹುಲಗೆಜ್ಜಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾರವಾರ ನಗರದ ಕಾಜುಭಾಗ್, ಕೋಡಿಬಾಗ ಮುಖ್ಯ ರಸ್ತೆ, ಮಧ್ಯವಾಡ್, ಶಿವಾಜಿವಾಡ್ , ಟೋಲನಾಕಾ, ತಾಮಸೆವಾಡ್, ನದಿವಾಡ್, ಅಂಬೇಡ್ಕರ್ ಕಾಲೋನಿ, ತೆಲಂಗರೋಡ್, ಚಂದ್ರಾದೇವಿ, ಗಿಂಡಿವಾಡ್, ಸುಂಕೇರಿವರಿಗೆ ದುರಸ್ತೆ ಕಾರ್ಯ ನಡೆಯಲಿದೆ. […]
Continue Reading