ಕದ್ರಿ ಉದ್ಯಾನದಲ್ಲಿ ತರಹೇವಾರಿ ಮಾವು, ಮೇಳಕ್ಕೆ ಚಾಲನೆ, ಗ್ರಾಹಕರಿಗೆ ಸಿಗಲಿದೆ ತಾಜಾ ಹಣ್ಣು
ಮಂಗಳೂರು: ರಾಮನಗರ ಜಿಲ್ಲಾ ಮಾವು ತೋಟದ ಬೆಳೆಗಾರರ ಮಾರಾಟ ಸಂಘದ ವತಿಯಿಂದ ರೈತರಿಂದ ಗ್ರಾಹಕರಿಗೆ ನೇರ ಮಾರಾಟ ಮಾಡುವ ಉದ್ದೇಶದಿಂದ ಮಂಗಳೂರಿನ ಕದ್ರಿ ಉದ್ಯಾನದಲ್ಲಿ ಮಾವು ಮೇಳವನ್ನು ಗುರುವಾರ ಉದ್ಘಾಟನೆ ಮಾಡಲಾಯಿತು. ಮೇಳವು ಮೇ 31ರವರೆಗೆ ನಡೆಯಲಿದ್ದು, ಗ್ರಾಹಕರು ನೈಸರ್ಗಿಕವಾಗಿ ಮಾಗಿದ ಮಾವಿನ ಹಣ್ಣಗಳ ರುಚಿಯನ್ನು ಸವಿಯುವುದಕ್ಕೆ ಮಾವು ಮೇಳವು ಸಹಕಾರಿ ಆಗಿದೆ. ತರಹೇವಾರಿ ಮಾವಿನ ಹಣ್ಣುಗಳ ಘಮಲು ಮೇಳದ ಕಳೆ ಕಟ್ಟಿದೆ. ಮೇಳವನ್ನು ಕದ್ರಿ ಉದ್ಯಾನ ಸಮಿತಿಯ ಸದಸ್ಯ ಬಿ. ಜಗನ್ನಾಥ ಗಾಂಭೀರ್ ಅವರು ಉದ್ಘಾಟನೆ […]
Continue Reading