ಉತ್ತರ ಕನ್ನಡದ ಭತ್ತದ ಗದ್ದೆಗಳು ಈಗ ‘ICU’ನಲ್ಲಿ!ಗದ್ದೆಗೆ ನೀರು ಹುಡುಕುವ ಸ್ಥಿತಿ
⊃ ಡಾ. ರವಿಕಿರಣ ಪಟವರ್ಧನ ಸಿರಸಿ: ಒಂದು ಕಾಲದಲ್ಲಿ ಉತ್ತರ ಕನ್ನಡದ ಮಲೆನಾಡಿನಲ್ಲಿ ಅಕ್ಟೋಬರ್–ನವೆಂಬರ್ ತಿಂಗಳುಗಳು ಬಂದರೆ ಸಾಕು, ಭತ್ತದ ಗದ್ದೆಗಳು ಹಸಿರಿನಿಂದ ಕಂಗೊಳಿಸುತ್ತಿದ್ದವು. ಆಕಾಶದಲ್ಲಿ ಮೋಡ ಕಂಡರೆ ರೈತನ ಮುಖದಲ್ಲಿ ಭರವಸೆ ಮೂಡುತ್ತಿತ್ತು. ಮಳೆ ಬರುತ್ತಿತ್ತು, ಗದ್ದೆ ತುಂಬುತ್ತಿತ್ತು, ಭತ್ತ ಬೆಳೆಯುತ್ತಿತ್ತು. ಹೊಸ ಅಕ್ಕಿಯ ಸಂಭ್ರಮ ಮನೆ ಮಾಡುತ್ತಿತ್ತು. ಮಳೆ–ಮಣ್ಣು–ಗದ್ದೆ–ರೈತನ ನಡುವಿನ ಈ ಸಹಜ ಸಂಬಂಧ ಈಗ ಬದಲಾಗುತ್ತಿದೆ. ಮಳೆ ಬಂದರೂ ಬೆಳೆಗೆ ಅಗತ್ಯವಿರುವ ಸಮಯದಲ್ಲಿ ಮಳೆ ಕೈಕೊಡುತ್ತಿದೆ. ಬಳಿಕ ದೀರ್ಘ ವಿರಾಮ, ಮತ್ತೊಮ್ಮೆ ಅಕಾಲಿಕ ಅಥವಾ […]
Continue Reading