76 ವರ್ಷದ ಜೋಸೆಫ್ ನಾಪತ್ತೆ; ಪತ್ತೆಗೆ ಕುಟುಂಬದ ಮನವಿ

ಅಂತರ ಜಿಲ್ಲೆ ಉಡುಪಿ ಕಾರವಾರ ಕುಂದಾಪುರ ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿರಸಿ

Spread the love

ಹೊಳೆನರಸೀಪುರ: ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಅಡಿಕೆಕೆರೆ, ಹೊಸೂರು ನಿವಾಸಿ 76 ವರ್ಷದ ಜೋಸೆಫ್ ಅವರು ಜುಲೈ 28 ರಿಂದ ನಾಪತ್ತೆ ಆಗಿದ್ದಾರೆ.

ಜೋಸೆಫ್ ಅವರು ಡಿಮೆನ್ಶಿಯಾ ಸಮಸ್ಯೆಯಿಂದ ಬಳಲುತ್ತಿದ್ದು, 2026 ರ ಜುಲೈ 28 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಕಾಣೆ ಆಗಿದ್ದಾರೆ. ಅಂದಿನಿಂದ ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ.

ಜೋಸೆಫ್ ಅವರ ಕುರಿತು ಯಾವುದೇ ಮಾಹಿತಿ ದೊರೆತಲ್ಲಿ ಸಮೀಪದ ಪೊಲೀಸ್ ಠಾಣೆ ಅಥವಾ ಕುಟುಂಬದವರಿಗೆ ತಿಳಿಸುವಂತೆ ಮನವಿ ಮಾಡಲಾಗಿದೆ. ಮೊಬೈಲ್ 9449919026, 8088748127 ಸಂಖ್ಯೆಗೆ ಸಂಪರ್ಕ ಮಾಡುವಂತೆ ಪ್ರಕಟಣೆ ತಿಳಸಿದೆ.

Leave a Reply

Your email address will not be published. Required fields are marked *