ಮಂಗಳೂರು ದಸರಾ ಶೋಭಾಯಾತ್ರೆ: ದೇವಿಯ ಭವ್ಯ ಮೂರ್ತಿ ಹೆಗಲ ಮೇಲೆ ಹೊತ್ತು ಸಾಗಿದ ಭಕ್ತರು

ಜಿಲ್ಲಾ ಸುದ್ದಿ ಉಡುಪಿ ಕಾರವಾರ ಕುಂದಾಪುರ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿರಸಿ

Spread the love

ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಮಂಗಳೂರು ದಸರಾ ಶೋಭಾಯಾತ್ರೆಯಲ್ಲಿ ದೇವಿಯ ಭವ್ಯ ಮೂರ್ತಿಯನ್ನು ಭಕ್ತರು ಹೆಗಲ ಮೇಲೆ ಹೊತ್ತು ಸಾಗಿಸಿದ ದೃಶ್ಯ ಬುಧವಾರ ಗಮನ ಸೆಳೆಯಿತು.

ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದ ಕ್ಷೇತ್ರದ ಸನ್ನಿಧಿಯಲ್ಲಿ, ಭಕ್ತರ ಉತ್ಸಾಹ ಮತ್ತು ದೇವಿಯ ವೈಭವ ಶೋಭಾಯಾತ್ರೆಗೆ ವಿಶೇಷ ಮೆರುಗು ನೀಡಿತು.

Leave a Reply

Your email address will not be published. Required fields are marked *